On behalf of Ambareesh, his wife Sumalatha Ambareesh gifted a cradle for Radhika Pandit child. How did Ambareesh booked?<br /><br /><br /> ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಬಾಂಧವ್ಯದ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ಯಾಕಂದ್ರೆ, ಯಶ್ ಅಂಬಿಯನ್ನ ಗಾಡ್ ಫಾದರ್ ರೀತಿ ಕಾಣುತ್ತಿದ್ದರು. ದರ್ಶನ್, ಸುದೀಪ್ ರೀತಿಯಲ್ಲಿ ಯಶ್ ಕೂಡ ಅಂಬಿಗೆ ಆಪ್ತ ವ್ಯಕ್ತಿ.<br />